https://youtu.be/NJGX5799d_4
आरति बॆळगिरे अष्टरूपिणिगॆ
इष्टदायिनिगॆ कष्ट कळॆव तायि आदिशक्तिगॆ ।।
इष्टदायिनिगॆ कष्ट कळॆव तायि आदिशक्तिगॆ ।।
नवरात्रि वेळॆयल्लि नवविधदि पूजिसुवल्लि
करुनाड पॊरॆव तायि भुवनेश्वरिगॆ ।।
महिषन संहरिसिद चामुंडिगॆ
मलॆनाड हॊरनाड अन्नपूर्णॆगॆ
शृंगेरियल्लि मॆरॆव शारदांबॆगॆ
शिरसि सिरिदेवि मारिकांबॆगॆ ।।
कॊल्लूर महामातॆ मूकांबिकॆ निनगॆ
विष्णुविन प्रियवनितॆ श्रीलक्ष्मिये निनगॆ
बादामि बनमातॆ बनशंकरि निनगॆ
कटीलु क्षेत्रद दुर्गापरमेश्वरिगॆ ।।
कन्नड़ लिपि में
ಆರತಿ ಬೆಳಗಿರೇ ಅಷ್ಟರೂಪಿಣಿಗೆ
ಇಷ್ಟದಾಯಿನಿಗೆ ಕಷ್ಟ ಕಳೆವ ತಾಯಿ ಆದಿಶಕ್ತಿಗೆ ||
ನವರಾತ್ರಿ ವೇಳೆಯಲ್ಲಿ ನವವಿಧದಿ ಪೂಜಿಸುವಲ್ಲಿ
ಕರುನಾಡ ಪೊರೆವ ತಾಯಿ ಭುವನೇಶ್ವರಿಗೆ ||
ಮಹಿಷನ ಸಂಹರಿಸಿದ ಚಾಮುಂಡಿಗೆ
ಮಲೆನಾಡ ಹೊರನಾಡ ಅನ್ನಪೂರ್ಣೆಗೆ
ಶೃಂಗೇರಿಯಲ್ಲಿ ಮೆರೆವ ಶಾರದಾಂಬೆಗೆ
ಶಿರಸಿ ಸಿರಿದೇವಿ ಮಾರಿಕಾಂಬೆಗೆ ||
ಕೊಲ್ಲೂರ ಮಹಾಮಾತೆ ಮೂಕಾಂಬಿಕೆ ನಿನಗೆ
ವಿಷ್ಣುವಿನ ಪ್ರಿಯವನಿತೆ ಶ್ರೀಲಕ್ಷ್ಮಿಯೇ ನಿನಗೆ
ಬಾದಾಮಿ ಬನಮಾತೆ ಬನಶಂಕರಿ ನಿನಗೆ
ಕಟೀಲು ಕ್ಷೇತ್ರದ ದುರ್ಗಾಪರಮೇಶ್ವರಿಗೆ ||
ಇಷ್ಟದಾಯಿನಿಗೆ ಕಷ್ಟ ಕಳೆವ ತಾಯಿ ಆದಿಶಕ್ತಿಗೆ ||
ನವರಾತ್ರಿ ವೇಳೆಯಲ್ಲಿ ನವವಿಧದಿ ಪೂಜಿಸುವಲ್ಲಿ
ಕರುನಾಡ ಪೊರೆವ ತಾಯಿ ಭುವನೇಶ್ವರಿಗೆ ||
ಮಹಿಷನ ಸಂಹರಿಸಿದ ಚಾಮುಂಡಿಗೆ
ಮಲೆನಾಡ ಹೊರನಾಡ ಅನ್ನಪೂರ್ಣೆಗೆ
ಶೃಂಗೇರಿಯಲ್ಲಿ ಮೆರೆವ ಶಾರದಾಂಬೆಗೆ
ಶಿರಸಿ ಸಿರಿದೇವಿ ಮಾರಿಕಾಂಬೆಗೆ ||
ಕೊಲ್ಲೂರ ಮಹಾಮಾತೆ ಮೂಕಾಂಬಿಕೆ ನಿನಗೆ
ವಿಷ್ಣುವಿನ ಪ್ರಿಯವನಿತೆ ಶ್ರೀಲಕ್ಷ್ಮಿಯೇ ನಿನಗೆ
ಬಾದಾಮಿ ಬನಮಾತೆ ಬನಶಂಕರಿ ನಿನಗೆ
ಕಟೀಲು ಕ್ಷೇತ್ರದ ದುರ್ಗಾಪರಮೇಶ್ವರಿಗೆ ||
गूगल अनुवाद
प्रातःकाल की आरती अष्टरूपिणी
इष्टदायी माँ आदिशक्ति की ।।
नवरात्रि में नवविधाधि पूजित
करुणादा पोरेवा माँ भुबनेश्वरि की ।।
चामुंडी की जिसने महिष को मारा
पर्वतों के पार अन्नपूर्णा तक
श्रृंगेरी में मेरेवा शरदम्बे की
शिरासी सिरीदेवी से मरिकंबे तक ।।
चामुंडी की जिसने महिष को मारा
पर्वतों के पार अन्नपूर्णा तक
श्रृंगेरी में मेरेवा शरदम्बे की
शिरासी सिरीदेवी से मरिकंबे तक ।।
आपकी कोल्लूर महामथे मूकाम्बिके
विष्णु प्रिया श्री लक्ष्मी आपकी आरती
आपकी बादामी बनामथे बनशंकरी
कटिलु क्षेत्र की दुर्गा परमेश्वरि की आरती ।।
कटिलु क्षेत्र की दुर्गा परमेश्वरि की आरती ।।
कोई टिप्पणी नहीं:
एक टिप्पणी भेजें